ದೇಶ3 weeks ago
JUST FOR FUN : ಇರಾನ್ ವಿರುದ್ಧ ಮತ್ತಷ್ಟು ಸೈನಿಕ ಕ್ರಮಕ್ಕೆ ಟ್ರಂಪ್
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ನ ಪ್ರಮುಖ ತೈಲ ರಫ್ತು ಕೇಂದ್ರವಾಗಿರುವ ಖಾರ್ಗ್ ದ್ವೀಪ (Kharg Island) ಮೇಲೆ ಮತ್ತಷ್ಟು ಸೈನಿಕ ದಾಳಿಗಳನ್ನು ನಡೆಸುವ ಸಾಧ್ಯತೆಯನ್ನು ಸೂಚಿಸಿದ್ದಾರೆ. ಶನಿವಾರ NBC News ಗೆ ನೀಡಿದ...