ದೇಶ8 hours ago
ಅಮೆರಿಕ-ಇರಾನ್ ಮಾತುಕತೆ ಯಶಸ್ವಿ: 60 ದಿನಗಳಲ್ಲಿ ಯುದ್ಧ ಅಂತ್ಯಕ್ಕೆ ಮಾರ್ಗಸೂಚಿ!
ಬರ್ಗೆನ್ಸ್ಟಾಕ್ (ಸ್ವಿಟ್ಜರ್ಲ್ಯಾಂಡ್): ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಮಹತ್ವದ ರಾಜತಾಂತ್ರಿಕ ಬೆಳವಣಿಗೆ ನಡೆದಿದ್ದು, ಅಮೆರಿಕ ಮತ್ತು ಇರಾನ್ ನಡುವಿನ ಮೊದಲ ಸುತ್ತಿನ ಉನ್ನತ ಮಟ್ಟದ ಮಾತುಕತೆಗಳು ಸ್ವಿಟ್ಜರ್ಲ್ಯಾಂಡ್ನ ಬರ್ಗೆನ್ಸ್ಟಾಕ್ನಲ್ಲಿ ಯಶಸ್ವಿಯಾಗಿ ಮುಕ್ತಾಯಗೊಂಡಿವೆ ಎಂದು ಪಾಕಿಸ್ತಾನ...