ದೇಶ2 hours ago
ಕೇರಳಕ್ಕೆ ಹೊಸ ಸಿಎಂ ಫಿಕ್ಸ್! 10 ದಿನಗಳ ಹೈಡ್ರಾಮಾ ಬಳಿಕ ವಿ.ಡಿ. ಸತೀಶನ್ ಆಯ್ಕೆ
V. D. Satheesan ಅವರನ್ನು ಕೇರಳದ ನೂತನ ಮುಖ್ಯಮಂತ್ರಿಯಾಗಿ ಕಾಂಗ್ರೆಸ್ ಹೈಕಮಾಂಡ್ ಅಂತಿಮಗೊಳಿಸಿದೆ. ಸುಮಾರು 10 ದಿನಗಳಿಂದ ಮುಂದುವರಿದಿದ್ದ ಸಿಎಂ ಆಯ್ಕೆ ಹೈಡ್ರಾಮಾಕ್ಕೆ ಕೊನೆಗೂ ತೆರೆ ಬಿದ್ದಿದೆ. Rahul Gandhi ಹಾಗೂ Mallikarjun Kharge ನೇತೃತ್ವದಲ್ಲಿ...