ದೇಶ3 hours ago
‘Vande Mataram ‘ಗೆ ಅಡ್ಡಿ ಮಾಡಿದರೆ 3 ವರ್ಷ ಜೈಲು! ಕೇಂದ್ರದಿಂದ ಹೊಸ ಕಾನೂನು
ನವದೆಹಲಿ: ರಾಷ್ಟ್ರಗೀತೆ **’ಜನಗಣಮನ’**ಗೆ ಇರುವ ಕಾನೂನು ರಕ್ಷಣೆಯ ಮಾದರಿಯಲ್ಲೇ ‘ವಂದೇ ಮಾತರಂ’ (Vande Mataram) ಗೀತೆಗೂ ವಿಶೇಷ ಕಾನೂನು ರಕ್ಷಣೆ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ‘ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ (ತಿದ್ದುಪಡಿ) ವಿಧೇಯಕ-2026’ ಅನ್ನು...