ದೇಶ5 months ago
ಸುರಕ್ಷತಾ ಸೂಚನೆ ಮೀರಿ ನೀರಿಗೆ ಇಳಿದ ಯುವಕ – ಜೀವ ಪಾಠ ಕಲಿಸಿದ ಘಟನೆ!
ಚಿತ್ರದುರ್ಗ: ಹಿರಿಯೂರಿನ ವಾಣಿವಿಲಾಸ ಜಲಾಶಯ (Vani Vilas Dam) ಬಳಿಯಲ್ಲಿ ನಿನ್ನೆ ನಡೆದ ಘಟನೆಯೊಂದು ಜೀವಪಾಯದಿಂದ ಪಾರಾದ ಯುವಕನ ಕಥೆ ಮೂಲಕ ಚರ್ಚೆಗೆ ಕಾರಣವಾಗಿದೆ. ಜಲಾಶಯದ ಕೋಡಿ ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ಯುವಕನನ್ನು ಸ್ಥಳೀಯರು ಮತ್ತು...