ದೇಶ3 years ago
ವೀರಪ್ಪನ್ ಶೋಧದ ನೆವದಲ್ಲಿ ಸರ್ಕಾರಿ ನೌಕರರಿಂದ ಅತ್ಯಾಚಾರ – 215 ಮಂದಿಗೆ ಶಿಕ್ಷೆ ಖಾಯಂ
ಚೆನ್ನೈ : ಕಾಡುಗಳ್ಳ ವೀರಪ್ಪನ್ ಶೋಧ ಕಾರ್ಯಾಚರಣೆಯ ನೆಪದಲ್ಲಿ ವಾಚತಿ ಎಂಬ ಗ್ರಾಮಕ್ಕೆ ನುಗ್ಗಿ ಆದಿವಾಸಿ ಬಾಲಕಿಯರು ಮತ್ತು ಯುವತಿಯರ ಮೇಲೆ ಅತ್ಯಾಚಾರವೆಸಗಿದ್ದ 215 ಮಂದಿ ಕಂದಾಯ ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿಗೆ ಶಿಕ್ಷೆ ಖಾಯಂ...