ದೇಶ1 month ago
ಬಿಜೆಪಿ–ವಿಹೆಚ್ಪಿ ಆರ್ಎಸ್ಎಸ್ ನಿಯಂತ್ರಣದಲ್ಲಿ ಇಲ್ಲ: ಮೋಹನ್ ಭಾಗವತ್ ಖಡಕ್ ಹೇಳಿಕೆ
ಭೋಪಾಲ್: ಬಿಜೆಪಿ (BJP), ವಿಹೆಚ್ಪಿ (VHP) ಮತ್ತು ವಿದ್ಯಾಭಾರತಿ (Vidya Bharati) ಸೇರಿದಂತೆ ಸಂಘ ಪರಿವಾರದ ವಿವಿಧ ಸಂಸ್ಥೆಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿವೆ. ಇವುಗಳೆಲ್ಲವೂ ಆರ್ಎಸ್ಎಸ್ (RSS) ರಿಮೋಟ್ ಕಂಟ್ರೋಲ್ನಡಿ ಕೆಲಸ ಮಾಡುತ್ತವೆ ಎಂಬ ಆರೋಪಗಳು ಸತ್ಯವಲ್ಲ...