ದೇಶ5 months ago
ಜೈಲರ್-2ನಲ್ಲಿ ವಿದ್ಯಾ ಬಾಲನ್ ಎಂಟ್ರಿ? ರಜನಿಕಾಂತ್ ಸಿನಿಮಾದ ತಾರಾಗಣ ಇನ್ನಷ್ಟು ದೊಡ್ಡದು
ಸೂಪರ್ಸ್ಟಾರ್ ರಜನಿಕಾಂತ್ ಮತ್ತು ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಕಾಂಬಿನೇಷನ್ನ ‘ಜೈಲರ್’ ಸಿನಿಮಾ ಬಾಕ್ಸಾಫೀಸ್ನಲ್ಲಿ ಟ್ರೇಡ್ಮಾರ್ಕ್ ಕ್ರಿಯೇಟ್ ಮಾಡಿ ಭರ್ಜರಿ ಯಶಸ್ಸು ಕಂಡಿತ್ತು. ಇದೀಗ ಬಹು ನಿರೀಕ್ಷಿತ ‘ಜೈಲರ್-2’ ಸಿನಿಮಾವನ್ನು ಸದ್ದಿಲ್ಲದೇ ಶೂಟಿಂಗ್ ಮುಗಿಸುವತ್ತ ಟೀಮ್...