ದೇಶ5 days ago
ವಿಜಯ್ ಸರ್ಕಾರಕ್ಕೆ ಇನ್ನೂ ಸಸ್ಪೆನ್ಸ್! ವಿಸಿಕೆ ಷರತ್ತುಗಳಿಂದ ತಮಿಳುನಾಡು ರಾಜಕೀಯ ಕಾವು
Vijay ನೇತೃತ್ವದ Tamilaga Vettri Kazhagam (TVK) ಮತ್ತು ರಾಜ್ಯಪಾಲರ ನಡುವಿನ ರಾಜಕೀಯ ಜಿದ್ದಾಜಿದ್ದಿನಿಂದ ತಮಿಳುನಾಡು ರಾಜಕೀಯದಲ್ಲಿ ಕುತೂಹಲ ಹೆಚ್ಚಾಗಿದೆ. ಸರ್ಕಾರ ರಚನೆಗೆ ಹಕ್ಕು ಮಂಡಿಸಿದರೂ, ಬಹುಮತದ ಮ್ಯಾಜಿಕ್ ನಂಬರ್ ಸುತ್ತ ಇನ್ನೂ ಅನಿಶ್ಚಿತತೆ ಮುಂದುವರಿದಿದೆ....