ದೇಶ14 hours ago
ತಮಿಳುನಾಡಿನಲ್ಲಿ ಅಧಿಕೃತವಾಗಿ ಆರಂಭವಾದ ‘ದಳಪತಿ’ ವಿಜಯ್ ಆಡಳಿತ
ಚೆನ್ನೈ: Vijay ನೇತೃತ್ವದ ಟಿವಿಕೆ ಸರ್ಕಾರ ತಮಿಳುನಾಡು ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆಯಲ್ಲಿ ಭರ್ಜರಿ ಗೆಲುವು ಸಾಧಿಸಿದೆ. ಸರ್ಕಾರದ ಪರವಾಗಿ 144 ಶಾಸಕರು ಮತ ಚಲಾಯಿಸಿದರೆ, ವಿರುದ್ಧವಾಗಿ ಕೇವಲ 22 ಶಾಸಕರು ಮತ ಹಾಕಿದ್ದಾರೆ. ಐದು ಶಾಸಕರು...