ದೇಶ1 year ago
ತಮಿಳಗ ವೆಟ್ರಿ ಕಳಗಂ ಪಕ್ಷದ ಧ್ವಜ ಮತ್ತು ಗೀತೆ ಅನಾವರಣಗೊಳಿಸಿದ ನಟ ವಿಜಯ್ – Vijay unveiled party flag anthem
ಚೆನ್ನೈ: ಕಾಲಿವುಡ್ ನಟ- ರಾಜಕಾರಣಿ ವಿಜಯ್ ದಳಪತಿ ಅವರು ಇಂದು ಚೆನ್ನೈನ ಪಕ್ಷದ ಪ್ರಧಾನ ಕಚೇರಿಯಲ್ಲಿ ತಮ್ಮ ರಾಜಕೀಯ ಪಕ್ಷ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಧ್ವಜ ಹಾಗೂ ಗೀತೆಯನ್ನು ಅಧಿಕೃತವಾಗಿ ಅನಾವರಣಗೊಳಿಸಿದರು. ಧ್ವಜದ ಮೇಲೆ ಮತ್ತು...