ಅಪರಾಧ3 months ago
BENGALURU : ಸರಗಳ್ಳನನ್ನು 1 ಕಿ.ಮೀ ಚೇಸ್ ಮಾಡಿ ಹಿಡಿದ ಕಾನ್ಸ್ಟೇಬಲ್ಗೆ ಕಮಿಷನರ್ ಗೌರವ
ಬೆಂಗಳೂರು, ಫೆಬ್ರವರಿ 17: ರಾಜಧಾನಿ ಬೆಂಗಳೂರಿನಲ್ಲಿ ಸರಗಳ್ಳತನ ಪ್ರಕರಣದಲ್ಲಿ ಶೌರ್ಯ ತೋರಿದ ಕಾನ್ಸ್ಟೇಬಲ್ ಹಣಮಂತ ಪುಟಾಣಿ ಅವರನ್ನು ನಗರ ಪೊಲೀಸ್ ಕಮಿಷನರ್ Seemanth Kumar Singh ಅಭಿನಂದಿಸಿ ಗೌರವಿಸಿದ್ದಾರೆ. ಕಳೆದ ಫೆಬ್ರವರಿ 5ರಂದು Vijayanagar ಪೊಲೀಸ್...