ದೇಶ3 hours ago
India ದ ಖಾಸಗಿ ರಾಕೆಟ್ ಹಾರಾಟಕ್ಕೆ ಪ್ರಧಾನಿ ಮೆಚ್ಚುಗೆ; ಯುವ ವಿಜ್ಞಾನಿಗಳಿಗೆ ಮೋದಿ ಅಭಿನಂದನೆ
ನವದೆಹಲಿ: India ದ ಖಾಸಗಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಇತಿಹಾಸ ನಿರ್ಮಿಸಿರುವ ಸ್ಕೈರೂಟ್ ಏರೋಸ್ಪೇಸ್ (Skyroot Aerospace) ಸಂಸ್ಥೆಯ ಮೊದಲ ಆರ್ಬಿಟಲ್-ಕ್ಲಾಸ್ ರಾಕೆಟ್ ‘ವಿಕ್ರಮ್-1’ (Vikram-1) ಯಶಸ್ವಿ ಉಡಾವಣೆಯ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ (PM...