ದೇಶ5 months ago
H-1B ವೀಸಾ ಸಂದರ್ಶನಕ್ಕೆ ಅಮೆರಿಕದ ಹೊಸ ಅಡೆತಡೆ: ಭಾರತಕ್ಕೆ ದೊಡ್ಡ ಹೊಡೆತ
ವಾಷಿಂಗ್ಟನ್: ಅಮೆರಿಕದ ವಿದೇಶಾಂಗ ಇಲಾಖೆಯ ಹೊಸ ಸಾಮಾಜಿಕ ಮಾಧ್ಯಮ ಪರಿಶೀಲನೆ ನೀತಿಯ ಪರಿಣಾಮವಾಗಿ ಭಾರತದಿಂದ H-1B ವೀಸಾಕ್ಕೆ ಅರ್ಜಿ ಸಲ್ಲಿಸುತ್ತಿರುವ ಸಾವಿರಾರು ಅಭ್ಯರ್ಥಿಗಳಿಗೆ ಭಾರಿ ಅಡೆತಡೆ ಉಂಟಾಗಿದೆ. ದೇಶದಲ್ಲಿನ ಅಮೆರಿಕ ರಾಯಭಾರ ಕಚೇರಿಯು ಮಂಗಳವಾರ ರಾತ್ರಿ...