ಬೆಂಗಳೂರು7 months ago
ಒಕ್ಕಲಿಗ ಸಮುದಾಯದ ಉಪಜಾತಿ ದಾಖಲಾತಿ – ಮಠದಲ್ಲಿ ಜಾಗೃತಿ ಸಭೆ
ಬೆಂಗಳೂರು: ಜಾತಿಗಣತಿ (Caste Census) ವೇಳೆ ಒಕ್ಕಲಿಗ ಸಮುದಾಯದ ಉಪಜಾತಿಗಳನ್ನು ಮೊದಲು ದಾಖಲಿಸಲು ಒಕ್ಕಲಿಗರ ಜಾಗೃತಿ ಸಭೆ ನಡೆಯುತ್ತಿದೆ. ವಿಜಯನಗರದ ಆದಿಚುಂಚನಗಿರಿ ಮಠದಲ್ಲಿ ನಿರ್ಮಲಾನಂದಸ್ವಾಮಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಒಕ್ಕಲಿಗ ಸಮುದಾಯದ ಪ್ರಮುಖ ನಾಯಕರು, ಶಾಸಕರು,...