ದೇಶ3 months ago
ಜಪಾನ್ನ ಸಕುರಾಜಿಮಾ ಜ್ವಾಲಾಮುಖಿ ಭಾರೀ ಸ್ಫೋಟ: 4,400 ಮೀಟರ್ಗಳವರೆಗೆ ಬೂದಿ
ಟೋಕಿಯೋ: ನೈಋತ್ಯ ಜಪಾನ್ನ ಕಗೋಶಿಮಾ ಪ್ರಾಂತ್ಯದಲ್ಲಿರುವ ಪ್ರಸಿದ್ಧ ಸಕುರಾಜಿಮಾ ಜ್ವಾಲಾಮುಖಿ ಭಾನುವಾರ ಮುಂಜಾನೆ ಸ್ಫೋಟಗೊಂಡಿದ್ದು, ಸುಮಾರು 4,400 ಮೀಟರ್ಗಳ ಎತ್ತರದವರೆಗೆ ಬೂದಿ ಮತ್ತು ಹೊಗೆ ಆಕಾಶಕ್ಕೆ ಚಿಮ್ಮಿದೆ ಎಂದು ಕ್ಯೋಡೋ ನ್ಯೂಸ್ ಹಾಗೂ ಹವಾಮಾನ ಸಂಸ್ಥೆಗಳು...