ದೇಶ3 months ago
Bengaluru : ಬಿಸಿಲಿಗೆ ವಿರಾಮ: ರಾಜ್ಯದ ಹಲವೆಡೆ ಮಳೆರಾಯ ತಂಪು
ಬೆಂಗಳೂರು, ಮಾರ್ಚ್ 29: ಬಿರು ಬೇಸಿಗೆಯ ನಡುವೆಯೇ ರಾಜ್ಯದ ಹಲವು ಭಾಗಗಳಲ್ಲಿ ಅಕಾಲಿಕ ಮಳೆ ಅಬ್ಬರಿಸಿದೆ. Bengaluru ಸೇರಿದಂತೆ Kolar, Chikkamagaluru ಮತ್ತು Haveri ಜಿಲ್ಲೆಗಳಲ್ಲಿ ಮಳೆಯ ಅಟ್ಟಹಾಸದಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಸಿಲಿಕಾನ್ ಸಿಟಿ ಬೆಂಗಳೂರಿನ...