ಬೆಂಗಳೂರು: ಗ್ರಹಗತಿಗಳ ಬದಲಾವಣೆಯೊಂದಿಗೆ ಹೊಸ ವಾರ ಶುರುವಾಗಿದೆ. ಮೇಷದಿಂದ ಮೀನವರೆಗೆ ಪ್ರತಿಯೊಂದು ರಾಶಿಯವರಿಗೂ ಪ್ರೀತಿ, ಹಣಕಾಸು, ಆರೋಗ್ಯ ಮತ್ತು ಉದ್ಯೋಗದಲ್ಲಿ ವಿಭಿನ್ನ ಪರಿಣಾಮಗಳು ಕಾಣಿಸಿಕೊಳ್ಳಲಿವೆ. ನೋಡಿ ಈ ವಾರ ನಿಮ್ಮ ಜೀವನದಲ್ಲಿ ಏನಿದೆ ಎಂಬುದನ್ನು —...
ಮೇಷ : ವಾರದ ಆರಂಭದಲ್ಲಿ ಹೆಚ್ಚನ ಹಣ ವೆಚ್ಚವಾಗಲಿದೆ, ಆದರೆ ವಾರಾಂತ್ಯದವರೆಗೆ ಪ್ರಯಾಣ ನಿಮಗೆ ಸಂತೋಷ ಉಂಟುಮಾಡಲಿದೆ. ಹಳೆಯ ಸ್ನೇಹಿತರನ್ನು ಭೇಟಿಯಾಗಲಿದ್ದೀರಿ ಹಾಗೂ ನಿಮ್ಮ ಭವಿಷ್ಯದ ಬಗ್ಗೆ ಕೊಂಚ ಬೇಸರ ಮೂಡಲಿದೆ. ಮಾರುಕಟ್ಟೆಯಲ್ಲಿ ವಸ್ತುಗಳನ್ನು ಖರೀದಿಸುವುದು ನಿಮ್ಮಲ್ಲಿ...