ಅಪರಾಧ7 days ago
ಬಂಗಾಳ ರಾಜಕೀಯದ ಬೆಚ್ಚಿಬೀಳಿಸುವ ವರದಿ: 65% ಶಾಸಕರ ಮೇಲೆ ಕ್ರಿಮಿನಲ್ ಕೇಸ್!
ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಫಲಿತಾಂಶದ ಬೆನ್ನಲ್ಲೇ ಹೊರಬಿದ್ದಿರುವ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ವರದಿ ರಾಜ್ಯ ರಾಜಕೀಯದ ಕಹಿ ಸತ್ಯವನ್ನು ಬಯಲಿಗೆಳೆದಿದೆ. ಈ ಬಾರಿ ಆಯ್ಕೆಯಾದ ಶಾಸಕರಲ್ಲಿ ಶೇ. 65ರಷ್ಟು ಮಂದಿ...