ದೇಶ2 hours ago
ಈದ್ ಕಾರ್ಯಕ್ರಮದ ಭಾಷಣವೇ ಮುಳ್ಳಾಯಿತೇ? ಮಮತಾ ವಿರುದ್ಧ ಪೊಲೀಸ್ ದೂರು
ಕೋಲ್ಕತ್ತಾ: Mamata Banerjee ವಿರುದ್ಧ ಸನಾತನ ಧರ್ಮ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಪಶ್ಚಿಮ ಬಂಗಾಳದಲ್ಲಿ ಪೊಲೀಸ್ ದೂರು ದಾಖಲಾಗಿದೆ. ಕಳೆದ ವರ್ಷ ಕೋಲ್ಕತ್ತಾದಲ್ಲಿ ನಡೆದ ಈದ್ ಕಾರ್ಯಕ್ರಮದ ವೇಳೆ ನೀಡಿದ್ದ ಭಾಷಣಕ್ಕೆ...