ದೇಶ4 hours ago
WhatsApp ಹೊಸ ಅಪ್ಡೇಟ್: ಇನ್ನು ನಿಮ್ಮ ಫೋನ್ ನಂಬರ್ ಯಾರಿಗೂ ಕಾಣುವುದಿಲ್ಲ!
ಬೆಂಗಳೂರು: ವಿಶ್ವದ ಅತ್ಯಂತ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ಆಗಿರುವ WhatsApp ತನ್ನ ಬಳಕೆದಾರರ ಗೌಪ್ಯತೆಯನ್ನು ಇನ್ನಷ್ಟು ಬಲಪಡಿಸುವ ಮಹತ್ವದ ಹೊಸ ಅಪ್ಡೇಟ್ ಅನ್ನು ಘೋಷಿಸಿದೆ. ಮುಂಬರುವ ದಿನಗಳಲ್ಲಿ ಜಾರಿಗೆ ಬರಲಿರುವ ಈ ಹೊಸ ಫೀಚರ್ ಅಡಿಯಲ್ಲಿ,...