ಅಮೆರಿಕ (USA) ಇರಾನ್ (Iran) ವಿರುದ್ಧ ಮಿಲಿಟರಿ ದಾಳಿ ನಡೆಸುವ ಪರಿಸ್ಥಿತಿ ಬಂದರೆ ಅದು ವಾರಗಳು ಅಥವಾ ತಿಂಗಳುಗಳ ಕಾಲ kéoಡುವಂತಿರಬಾರದು. ಒಂದೇ ಬಾರಿ ನಿರ್ಣಾಯಕ ಹೊಡೆತ ನೀಡಬೇಕು ಎಂದು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್...
ವಾಷಿಂಗ್ಟನ್ (ಅಮೆರಿಕ): ಶ್ವೇತಭವನದ ಸಮೀಪ ರಾಷ್ಟ್ರೀಯ ಗಾರ್ಡ್ ಸೈನಿಕರ ಮೇಲೆ ನಡೆದ ಭೀಕರ ಗುಂಡಿನ ದಾಳಿಯಲ್ಲಿ ಮೃತ್ಯು ಸಂಭವಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 29 ವರ್ಷದ ಅಫ್ಘಾನ್ ಪ್ರಜೆ ರಹಮಾನುಲ್ಲಾ ಲಕನ್ವಾಲ್ ಅವರ ವಿರುದ್ಧ ಪ್ರಥಮ ದರ್ಜೆ...
ವಾಷಿಂಗ್ಟನ್: ಶ್ವೇತಭವನದ ಸಮೀಪ ನಡೆದ ಗುಂಡಿನ ದಾಳಿಯಲ್ಲಿ (White House Shooting) ವೆಸ್ಟ್ ವರ್ಜೀನಿಯಾ ರಾಷ್ಟ್ರೀಯ ಭದ್ರತಾ ಪಡೆಯ ಇಬ್ಬರು ಸಿಬ್ಬಂದಿ ಗಾಯಗೊಂಡಿದ್ದು, ಅವರ ಪೈಕಿ ಮಹಿಳಾ ಗಾರ್ಡ್ ಸಾರಾ ಬೆಕ್ಸ್ಟ್ರೋಮ್ ಸಾವನ್ನಪ್ಪಿದ್ದಾರೆ ಎಂದು ಅಮೆರಿಕ...
ವಾಷಿಂಗ್ಟನ್: ಭಾರತದ ರಷ್ಯಾ ತೈಲ ಆಮದಿಗೆ ಸಂಬಂಧಿಸಿದಂತೆ ಅಮೆರಿಕದ ಶ್ವೇತಭವನದ ಮಾಜಿ ವ್ಯಾಪಾರ ಸಲಹೆಗಾರ ಪೀಟರ್ ನವರೊ ನೀಡಿದ ವಿವಾದಾತ್ಮಕ ಹೇಳಿಕೆ ಹೊಸ ಜಾತಿ ಚರ್ಚೆಗೆ ತರುತ್ತಿದೆ. ನವರೊ ಅವರು ಭಾರತೀಯ ರಾಜಕೀಯ ಮತ್ತು ಸಾಮಾಜಿಕ...