ದೇಶ2 months ago
“ನಾವು ಯಾರೂ ಸುರಕ್ಷಿತರಲ್ಲ”: ಮುಂದಿನ ಮಹಾಮಾರಿಯ ಬಗ್ಗೆ ಜಾಗತಿಕ ವರದಿ ಆತಂಕ
ಕೊವಿಡ್ ಮಹಾಮಾರಿಯ ಆಘಾತದಿಂದ ಜಗತ್ತು ಇನ್ನೂ ಸಂಪೂರ್ಣ ಚೇತರಿಸಿಕೊಳ್ಳುವ ಮುನ್ನವೇ ಮತ್ತೊಂದು ಭೀಕರ ಸಾಂಕ್ರಾಮಿಕದ ಎಚ್ಚರಿಕೆ ಹೊರಬಿದ್ದಿದೆ. World Health Organization (WHO) ಹಾಗೂ ವಿಶ್ವ ಬ್ಯಾಂಕ್ ಬೆಂಬಲಿತ ಜಾಗತಿಕ ಸಿದ್ಧತಾ ಮೇಲ್ವಿಚಾರಣಾ ಮಂಡಳಿ (GPMB)...