ಅಪರಾಧ2 years ago
BMTC BUS ಗುರುತಿನ ಚೀಟಿ ಕೇಳಿದ್ದಕ್ಕೆ ಕಿರಿಕ್: ಫ್ರೀ ಟಿಕೆಟ್ಗಾಗಿ ಮಹಿಳೆ ರಂಪಾಟ
ಬೆಂಗಳೂರು: ರಾಜ್ಯ ಸರ್ಕಾರದ ಉಚಿತ ಶಕ್ತಿ ಯೋಜನೆಯಡಿ ಸರ್ಕಾರಿ ಬಸ್ಗಳಲ್ಲಿ ಫ್ರೀ ಟಿಕೆಟ್ ನೀಡಲು ಕೆಂಡೆಕ್ಟರ್ ಐಡಿ ಕಾರ್ಡ್ ಕೇಳಿದ್ದಕ್ಕೆ ಮಹಿಳೆ ಬಸ್ನಲ್ಲಿ ಜಗಳವಾಡಿ ರಾದ್ಧಾಂತ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ,ಬಿಎಂಟಿಸಿ ಬಸ್ನಲ್ಲಿ ಪ್ರಯಾಣ ಮಾಡುತ್ತಿದ್ದ...