ದೇಶ5 hours ago
Mysore : “ನಾರಿಶಕ್ತಿ”ಗೆ ಜೀವಂತ ಉದಾಹರಣೆ ಸುಜಾತಾ : ಸಚಿವೆ Lakshmi Hebbalkar
ಮೈಸೂರು/ಬೆಂಗಳೂರು: ಮೈಸೂರಿನ ಸಿದ್ಧಾರ್ಥನಗರದಲ್ಲಿ ನಡೆದ ಚಿರತೆ ದಾಳಿ ಆತಂಕದ ನಡುವೆ ಸೊಸೆ ಸುಜಾತಾ ತೋರಿದ ಅಪರೂಪದ ಸಾಹಸಕ್ಕೆ ರಾಜ್ಯದಾದ್ಯಂತ ಪ್ರಶಂಸೆ ವ್ಯಕ್ತವಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ Lakshmi Hebbalkar ಅವರು ಸುಜಾತಾ ಅವರ...