ಬೆಂಗಳೂರು2 years ago
Gruhalaksmi Scheme: ಸ್ವಲ್ಪ ತಡವಾಗಿದೆಯಾದರೂ ಇದೇ ತಿಂಗಳಲ್ಲಿ ಅಕೌಂಟ್ಗೆ ಎರಡು ತಿಂಗಳ ಗೃಹಲಕ್ಷ್ಮಿ ಹಣ ಬರುತ್ತೆ; ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್!
ಬೆಂಗಳೂರು: ಪಾವತಿಯಾಗದೇ ಇರುವ ಜೂನ್ (June) ತಿಂಗಳ ಗೃಹಲಕ್ಷ್ಮಿ ಯೋಜನೆಯ (Gruhalaksmi Scheme) ಕಂತಿನ ಹಣ ಮತ್ತು ಜುಲೈ ತಿಂಗಳ ಕಂತಿನ ಎರಡೂ ಒಟ್ಟಿಗೆ ಖಾತೆಗೆ ಹಾಕಲಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ (Women...