ದೇಶ4 months ago
BENGALURU ಮಹಿಳೆಯರ ಸುರಕ್ಷತೆಗೆ ‘ಸಖಿ’ ಆಟೋ ಸೇವೆ: ಬೆಂಗಳೂರಿನಲ್ಲಿ ಫೆ.14ರಿಂದ ಮಹಿಳಾ ಚಾಲಕರ ವಿಶೇಷ ರೈಡಿಂಗ್ ಪ್ಲಾಟ್ಫಾರ್ಮ್
ಬೆಂಗಳೂರು: ಮಹಿಳಾ ಪ್ರಯಾಣಿಕರ ಸುರಕ್ಷತೆ ಕುರಿತ ಆತಂಕ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಬೆಂಗಳೂರಿನಲ್ಲಿ ಮಹಿಳೆಯರಿಗಾಗಿಯೇ ಮಹಿಳಾ ಚಾಲಕರನ್ನು ಒಳಗೊಂಡ ‘ಸಖಿ’ ಎಂಬ ವಿಶೇಷ ರೈಡಿಂಗ್ ಪ್ಲಾಟ್ಫಾರ್ಮ್ ಫೆಬ್ರವರಿ 14ರಿಂದ ಅಧಿಕೃತವಾಗಿ ಆರಂಭವಾಗುತ್ತಿದೆ. ಆಟೋ, ಟ್ಯಾಕ್ಸಿ...