ದೇಶ3 hours ago
ದಕ್ಷಿಣ ಚಿತ್ರರಂಗದಲ್ಲಿ ‘ಪಿತೃಪ್ರಧಾನ ಮನೋಭಾವ’ ಇದೆ: ತಮನ್ನಾ ಭಾಟಿಯಾ ಹೇಳಿಕೆ
ನವದೆಹಲಿ: ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಮಹಿಳೆಯರ ಬಗ್ಗೆ ಇನ್ನೂ ಒಂದು ರೀತಿಯ ಪಿತೃಪ್ರಧಾನ ಮನೋಭಾವ ಕಂಡುಬರುತ್ತದೆ ಎಂದು ನಟಿ Tamannaah Bhatia ಅಭಿಪ್ರಾಯಪಟ್ಟಿದ್ದಾರೆ. ಫೋರ್ಬ್ಸ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ಅವರು ತಮ್ಮ ವೈಯಕ್ತಿಕ ಅನುಭವಗಳ ಆಧಾರದ...