ದೇಶ6 months ago
ಎಸ್ಬಿಐಯಿಂದ ಐತಿಹಾಸಿಕ ನಿರ್ಣಯ – ಎಲ್ಲಾ ಹುದ್ದೆಗಳಲ್ಲಿ ಮಹಿಳೆಯರಿಗೆ 30% ಮೀಸಲಾತಿ ಘೋಷಣೆ
ನವದೆಹಲಿ, 14 ಅಕ್ಟೋಬರ್ 2025:ಭಾರತದ ಅತಿ ದೊಡ್ಡ ಬ್ಯಾಂಕಿಂಗ್ ಸಂಸ್ಥೆಯಾದ ಭಾರತೀಯ ಸ್ಟೇಟ್ ಬ್ಯಾಂಕ್ (SBI) ಮಹಿಳಾ ಸಬಲೀಕರಣ ಮತ್ತು ಲಿಂಗ ಸಮಾನತೆಯತ್ತ ಮಹತ್ವದ ಹೆಜ್ಜೆಯಿಟ್ಟಿದೆ. ಬ್ಯಾಂಕ್ ತನ್ನ ಎಲ್ಲಾ ಹುದ್ದೆಗಳಲ್ಲಿಯೂ ಮಹಿಳಾ ಉದ್ಯೋಗಿಗಳಿಗೆ 30%...