ಅಪರಾಧ7 months ago
ಫರಿದಾಬಾದ್ನಲ್ಲಿ 17 ವರ್ಷದ ಬಾಲಕಿಗೆ ಗುಂಡು ಹಾರಿಸಿದ ಕಿರುಕುಳಗಾರ – ಲೈಬ್ರರಿಯ ಹೊರಗೆ ದಾರುಣ ಘಟನೆ!
ಚಂಡೀಗಢ: ಫರಿದಾಬಾದ್ನಲ್ಲಿ (Faridabad) 17 ವರ್ಷದ ಬಾಲಕಿಯನ್ನು ಹಿಂಬಾಲಿಸುತ್ತಿದ್ದ ವ್ಯಕ್ತಿಯೊಬ್ಬ ಆಕೆಯ ಮೇಲೆ ಗುಂಡು ಹಾರಿಸಿದ ಘಟನೆ ಬೆಳಕಿಗೆ ಬಂದಿದೆ. ಬಾಲಕಿ ಮತ್ತು ಆರೋಪಿ ಇಬ್ಬರೂ ಒಂದೇ ಲೈಬ್ರರಿಯಲ್ಲಿ ಓದುವವರಾಗಿದ್ದು, ಈ ಘಟನೆ ಗ್ರಂಥಾಲಯದ ಹೊರಗೆ...