ದೇಶ3 hours ago
Cockroach Janata Party ಖಾತೆ ತಡೆ: ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆ
ನವದೆಹಲಿ: ದೇಶದಾದ್ಯಂತ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದ ‘Cockroach Janata Party’ (CJP) ಎಕ್ಸ್ ಖಾತೆಯನ್ನು ಭಾರತದಲ್ಲಿ ತಡೆಹಿಡಿಯಲಾಗಿದೆ. CJP_2029 ಯೂಸರ್ನೇಮ್ ಹೊಂದಿದ್ದ ಈ ಖಾತೆ ತೆರೆಯಲು ಪ್ರಯತ್ನಿಸಿದಾಗ “Account Withheld” ಎಂಬ ಸಂದೇಶ...