ದೇಶ3 months ago
ಗ್ರೋಕ್ AI ಮೂಲಕ ಅಶ್ಲೀಲ ವಿಷಯ: ಎಕ್ಸ್ಗೆ ಕೇಂದ್ರ ಸರ್ಕಾರ ಖಡಕ್ ಎಚ್ಚರಿಕೆ, 72 ಗಂಟೆಗಳೊಳಗೆ ಡಿಲೀಟ್ ಸೂಚನೆ
ನವದೆಹಲಿ: ಎಲಾನ್ ಮಸ್ಕ್ ನೇತೃತ್ವದ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ (X) ವಿರುದ್ಧ ಕೇಂದ್ರ ಸರ್ಕಾರ ಕಠಿಣ ಕ್ರಮದ ಸೂಚನೆ ನೀಡಿದೆ. ಎಕ್ಸ್ ವೇದಿಕೆಯಲ್ಲಿ ಲಭ್ಯವಿರುವ ಅದರ AI ಆಧಾರಿತ ಅಪ್ಲಿಕೇಶನ್ ‘ಗ್ರೋಕ್ (Grok AI)’...