ದೇಶ6 days ago
ಯಡಿಯೂರಪ್ಪ ವಿರುದ್ಧ ಯತ್ನಾಳ್ ವಾಗ್ದಾಳಿ: ‘ಭ್ರಷ್ಟಾಚಾರದಿಂದಲೇ ಜೈಲು ಸೇರಿದ್ದರು’
ಕೊಪ್ಪಳ: ಬಿಜೆಪಿ ಉಚ್ಚಾಟಿತ ಶಾಸಕ Basanagouda Patil Yatnal ಮತ್ತೊಮ್ಮೆ ಬಿಜೆಪಿ ನಾಯಕತ್ವದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, “ಇದು ಅಭಿಮಾನೋತ್ಸವ ಅಲ್ಲ, ಬ್ಲ್ಯಾಕ್ಮೇಲೋತ್ಸವ” ಎಂದು ವ್ಯಂಗ್ಯವಾಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, B. S. Yediyurappa...