ಆರೋಗ್ಯ3 hours ago
10 ವರ್ಷಗಳ ಸಂಶೋಧನೆಗೆ ಫಲ! Wockhardt ಔಷಧಿಗೆ ಅಮೆರಿಕದ ಗ್ರೀನ್ ಸಿಗ್ನಲ್
ನವದೆಹಲಿ: ವಿಶ್ವದ ಔಷಧಾಲಯ (Pharmacy of the World) ಎಂದೇ ಗುರುತಿಸಿಕೊಂಡಿರುವ ಭಾರತವು ಇದೀಗ ಔಷಧ ಸಂಶೋಧನಾ ಕ್ಷೇತ್ರದಲ್ಲೂ ಹೊಸ ಇತಿಹಾಸ ನಿರ್ಮಿಸಿದೆ. ಮುಂಬೈ ಮೂಲದ Wockhardt ಅಭಿವೃದ್ಧಿಪಡಿಸಿರುವ ‘ಜೈನಿಚ್’ (Zaynich) ಎಂಬ ಹೊಸ ಆ್ಯಂಟಿಬಯಾಟಿಕ್ಗೆ...