ಅಪರಾಧ4 months ago
ಮಂಗಳೂರು ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಕಾಳಿಂಗ ಸರ್ಪ ಸಂತಾನೋತ್ಪತ್ತಿ ಅಕ್ರಮ ಬಯಲು!
ಮಂಗಳೂರು: ಪ್ರತಿಷ್ಠಿತ ಪಿಲಿಕುಳ ಜೈವಿಕ ಉದ್ಯಾನವನ ಮತ್ತೆ ಭ್ರಷ್ಟಾಚಾರದ ಆರೋಪಗಳಿಂದ ಸುದ್ದಿಯಲ್ಲಿದೆ. ಕಾಳಿಂಗ ಸರ್ಪ ಸಂತಾನೋತ್ಪತ್ತಿ ಯೋಜನೆಯ ಹೆಸರಲ್ಲಿ ಕೋಟಿ ಕೋಟಿ ಅನುದಾನ ಪಡೆದು ಅವ್ಯವಸ್ಥೆ ನಡೆಸಿರುವ ಗಂಭೀರ ಆರೋಪಗಳು ಕೇಳಿಬಂದಿವೆ. ಈ ಸಂಬಂಧ ದಾಖಲೆಗಳು...