ದೇಶ3 years ago
ಇಂಡಿಗೋ ಏರ್ಲೈನ್ಸ್ ಟಿಕೆಟ್ ಬೆಲೆ ಇನ್ನು ದುಬಾರಿ:
ಭಾರತದ ಬಜೆಟ್ ಏರ್ಲೈನ್ಸ್ ಎನಿಸಿರುವ ಇಂಡಿಗೋ ಏರ್ಲೈನ್ಸ್ ತನ್ನ ಪ್ರಯಾಣಿಕರಿಗೆ 1,000 ರೂವರೆಗೆ ಇಂಧನ ಶುಲ್ಕ ವಿಧಿಸುತ್ತಿದೆ. ಎಟಿಎಫ್ ಬೆಲೆಗಳು ಕಳೆದ ಮೂರು ತಿಂಗಳಿಂದ ಸತತವಾಗಿ ಹೆಚ್ಚಿರುವುದರಿಂದ ಅನಿವಾರ್ಯವಾಗಿ ಫುಯೆಲ್ ಚಾರ್ಜ್ ಹೇರಲಾಗುತ್ತಿದೆ. ಇಂಡಿಗೋ ಏರ್ಲೈನ್ಸ್...