ದೇಶ2 months ago
ಮಂಗಳೂರು ಬೈಕಂಪಾಡಿಯಲ್ಲಿ ದೈವದ ಕಾರ್ಣಿಕ! ಪಿಲಿಚಂಡಿ ನೇಮೋತ್ಸವದಲ್ಲಿ ಉಯ್ಯಾಲೆ ತನ್ನಿಂದ ತಾನೇ ತೂಗಿದ ಅಚ್ಚರಿ
ಮಂಗಳೂರು, ಫೆಬ್ರವರಿ 17: ಕರಾವಳಿ ಕರ್ನಾಟಕದಲ್ಲಿ ಮತ್ತೆ ದೈವದ ಕಾರ್ಣಿಕದ ಘಟನೆ ಭಕ್ತರನ್ನು ಚಕಿತಗೊಳಿಸಿದೆ. ಮಂಗಳೂರು ನಗರದ ಬೈಕಂಪಾಡಿ ಕೈಗಾರಿಕಾ ವಲಯದ ಕುಡುಂಬೂರು ನಡುಗಿರಿಯಲ್ಲಿರುವ ಶ್ರೀ ಜಾರಂದಾಯ ಹಾಗೂ ಸಹಪರಿವಾರ ದೈವಸ್ಥಾನದಲ್ಲಿ ಪಿಲಿಚಂಡಿ ದೈವದ ನೇಮೋತ್ಸವದ...