ದೇಶ3 weeks ago
ಮೌಲ್ಯಗಳ ಮಹತ್ವ ಎಂದಿಗೂ ಕಡಿಮೆಯಾಗದು: ಲೋಕಾಯುಕ್ತ ಬಿ.ಎಸ್. ಪಾಟೀಲ್
ಬೆಂಗಳೂರು: ಜಾಗತಿಕ ಬದಲಾವಣೆಗಳಿಂದ ವಸ್ತು ಹಾಗೂ ವಿಷಯಗಳ ಹಿರಿಮೆ ಕಡಿಮೆಯಾಗಬಹುದು, ಆದರೆ ಮೌಲ್ಯಗಳ ಮಹತ್ವಕ್ಕೆ ಎಂದಿಗೂ ಧಕ್ಕೆ ಬರುವುದಿಲ್ಲ. ಮೌಲ್ಯಗಳ ಹೊಳಹು ಎಂದಿಗೂ ಮಾಸುವುದಿಲ್ಲ ಎಂದು ಲೋಕಾಯುಕ್ತ ಬಿ.ಎಸ್. ಪಾಟೀಲ್ ಹೇಳಿದರು. ನಗರದ ಕೆ ಎಲ್...