ಸುತ್ತ ಮುತ್ತ2 years ago
ಮಹಾಲಯ ಅಮಾವಾಸ್ಯೆಯದು ಪಿತೃಗಳಿಗೆ ಶ್ರಾದ್ಧ ಮಾಡುವುದರಿಂದ ಸಿಗುವ ಫಲವೇನು?ಪಿತೃಶಾಪ ನಿವಾರಣೆಗೆ ಆಚರಣೆ ಹೇಗಿರಬೇಕು?
ಮಹಾಲಯ ಅಮವಾಸ್ಯೆ, ಸರ್ವಪಿತ್ರಿ ಅಮಾವಾಸ್ಯೆ, ಪಿತ್ರ ಮೋಕ್ಷ ಅಮಾವಾಸ್ಯೆ ಅಥವಾ ಪಿತೃ ಅಮಾವಾಸ್ಯೆ ಎಂದೂ ಕರೆಯಲ್ಪಡುವ ಹಿಂದೂ ಸಂಪ್ರದಾಯವು ‘ಪಿತೃಗಳು’ ಅಥವಾ ಪೂರ್ವಜರಿಗೆ ಸಮರ್ಪಿತವಾಗಿದೆ. ಮಹಾಲಯ ಮಾಸದಂದು ಮಹಾಲಯ ಅಮಾವಾಸ್ಯೆಯಂದು ಗತಿಸಿದ ಹಿರಿಯರಿಗೆ ಅಥವಾ ಪಿತೃಗಳಿಗೆ...