ಆರೋಗ್ಯ
ಬೆಂಗಳೂರಿನಲ್ಲಿ ಮತ್ತೊಂದು ಪಕರಣ ಪತ್ತೆ-ಒಂದೇ ದಿನದಲ್ಲಿ ಎರಡು ಶಿಶುಗಳಿಗೆ ಸೋಂಕು!
ಬೆಂಗಳೂರು: ಕರ್ನಾಟಕದಲ್ಲಿ ವೈರಸ್ ಆತಂಕ ಹೆಚ್ಚಾಗುತ್ತಿದೆ, ಚೀನಾದಲ್ಲಿ ಅಟ್ಟಹಾಸ ಮೆರೆಯುತ್ತಿರುವ ಹೂಮನ್ ಮೆಟಾಫ್ಯೂವೋವೃರಸ್ ಸೋಂಕು ಕರ್ನಾಟಕಕ್ಕೂ ಕಾಲಿಟ್ಟಿದ್ದು, ಇದೀಗ ಇಬ್ಬರು ಮಕ್ಕಳಲ್ಲಿ ಸೋಂಕು ದೃಢಪಟ್ಟಿದೆ, ಎಂದು ICMR ತಿಳಿಸಿದೆ,
ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ ಕರ್ನಾಟಕದಲ್ಲಿ ಎರಡು ಹೂಮನ್ ಮೆಟಾಪ್ಯೂಮೋವೈರಸ್ ಪ್ರಕರಣಗಳನ್ನು ಪತ್ತೆಹಚ್ಚಿದೆ, ಎರಡು ಕೇಸ್ ಕರ್ನಾಟಕದಲ್ಲಿ ಹರಡಿರೋದು ಆತಂಕವನ್ನು ಮತ್ತುಷ್ಟು ಹೆಚ್ಚಿಸಿದೆ,
ಬಹು ಉಸಿರಾಟದ ವೃರಲ್ ರೋಗಕಾರಕಗಳ ಮೇಲೆ ತೀವ್ರ ನಿಗಾವಹಿಸಲಾಗಿದೆ, ಸದ್ಯ ಎರಡೂ ಪ್ರಕರಣಗಳನ್ನು ಗುರುತಿಸಲಾಗಿದೆ, ICMR ಮತ್ತು ಇಂಟಿಗ್ರೇಟೆಡ್ ಡಿಸೀಸ್ ಸರ್ವೆಲೆನ್ಸ್ ಪ್ರೋಗ್ರಾಂ ನೆಟ್‍ವರ್ಕ್ ಪ್ರಸ್ತುತ ಡೇಟಾವನ್ನು ಆಧಿರಿಸಿ, ದೇಶದಲ್ಲಿ ತೀವ್ರ ಉಸಿರಾಟದ ಕಾಯಿಲೆ ಪ್ರಕರಣಗಳಲ್ಲಿ ಯಾವುದೇ ಅಸಾಮಾನ್ಯ ಏರಿಕೆ ಕಂಡುಬಂದಿಲ್ಲ ಎಂದು ತಿಳಿಸಿದ,ಎ
ಸಾಮಾನ್ಯವಾಗಿ ಜ್ವರ, ನೆಗಡಿ, ಶೀತ, ಕೆಮ್ಮು HMPV ತಗುಲಿರುವ ರೋಗ ಲಕ್ಷಣಗಳಾಗಿವೆ, ವೃದ್ಧರು ಹಾಗೂ ಮಕ್ಕಳು ಜಾಗರೂಕತೆಯಿಂದ ಇರುವಂತೆ ಸೂಚನೆ ನೀಡಲಾಗಿದೆ, ಅಲ್ಲದೇ ಲಕ್ಷಣ ಕಂಡುಬಂದಲ್ಲಿ ವೈದ್ಯರು ಸಂಪರ್ಕಿಸಿ ರಕ್ಷ ಪರೀಕ್ಷೆ ನಡೆಸುವಂತೆ ನಿರ್ದೇಶನ ನೀಡಾಲಾಗಿದೆ,