ಬೆಂಗಳೂರಿನ ಈ ಪ್ರದೇಶಗಳಲ್ಲಿ ನಾಳೆ ವಿದ್ಯುತ್ ವ್ಯತ್ಯಯ | Hosa Suddi

ಬೆಂಗಳೂರು

ಬೆಂಗಳೂರಿನ ಈ ಪ್ರದೇಶಗಳಲ್ಲಿ ನಾಳೆ ವಿದ್ಯುತ್ ವ್ಯತ್ಯಯ

Published

on

ಬೆಂಗಳೂರು: ರಾಜ್ಯ ರಾಜಧಾನಿಯ ನಾಗರಿಕರೇ ಗಮನಿಸಿ, ದಿನಾಂಕ 29ರಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ೨೨೦/೬೬/೧೧ಕೆ.ವಿ ಐ.ಟಿ.ಐ’ ಸ್ಟೇಷನ್‌ನಲ್ಲಿ ೩೧.೫ ಎಮ್.ವಿ.ಎ ಶಕ್ತಿ ಪರಿವರ್ತಕ -೧ ರ ನಿರ್ವಹಣಾ ಕೆಲಸಗಳನ್ನು ನಿರ್ವಹಿಸುವುದರಿಂದ ಈ ಕೆಳಗಿನ ಸ್ಥಳಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗುವುದು.

ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು ಹೀಗಿವೆ

ಜೈ ಭುವನೇಶ್ವರ ಲೇಔಟ್, ದೀಪಾ ಆಸ್ಪತ್ರೆ, ವಿನಾಯಕ ಲೇಔಟ್, ಅಜಿತ್ ಲೇಔಟ್, ಚಕ್ಕಬಸವನಪುರ, ಡೀಸೆಲ್ ಲೋಕೊ ಶೆಡ್, ಜಸ್ಟೀಸ್ ಬೀಮಯ್ಯ ಲೇಔಟ್, ಆರ್ ಆರ್ ಟೆಂಪಲ್ ರೋಡ, ಟೆಂಟ್ ರೋಡ್, ಕಾವೇರಿ ನಗರ, ಐಟಿಐ ಎಸ್ಟೇಟ್, ಸಿಂಗಾಯನಪಾಳ್ಯ, ಶ್ರೀಶೈಲ ಡೌನ್, ಭಟ್ಟರಹಳ್ಳಿ, ಮೇಡಹಳ್ಳಿ, ಟಿಸಿ ಪಾಳ್ಯ, ಆರ್‌ಎಂಎಸ್ ಕಾಲೋನಿ, ಕೆಆರ್ ಪುರಂ, ದೇವಸನದ್ರ, ಅಯ್ಯಪ್ಪನಗರ, ಶಾಂತಿ ನಗರ, ಜಿಂಕೇತಿಮ್ಮನಹಳ್ಳಿ, ವಾರಣಾಸಿ, ಆನೆಪ್ಪ ವೃತ್ತ, ಅಕ್ಷಯನಗರ, ಕೌಡೇನಹಳ್ಳಿ, ಹ್ಯಾಪಿ ಗರ‍್ಡನ್, ಬಿಟಿಐ ಲೇಔಟ್ ನಾರಾಯಣಪುರ, ಕಾವೇರಿ ವಾಟರ್‌ಟ್ಯಾಂಕ್, ನಾಗಪ್ಪ ರೆಡ್ಡಿ ಲೇಔಟ್, ಕೊಂಡಪ್ಪ ರೆಡ್ಡಿ ಲೇಔಟ್, ಉದಯನಗರ, ಎಂಇಜಿ ಲೇಔಟ್, ಪಿಡಬ್ಲ್ಯೂಡಿ ಮುಖ್ಯರಸ್ತೆ, ಸಾಯಿಬಾಬಾ ಲೇಔಟ್, ವೈಟ್ ಹೌಸ್, ಮಡೋನಾ ಶಾಲೆ, ಕೆ.ಆರ್. ಪುರಂ ಸರಕಾರಿ ಕಾಲೇಜು, ಯು.ಬಿ. ಲೇಔಟ್, ಆರ್‌ಎಂಎಸ್ ಕಾಲೋನಿ, ವಿನಾಯಕ ಲೇಔಟ್, ಸಿಲಿಕಾನ್ ಸಿಟಿ ಕಾಲೇಜು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.

ಈ ಪ್ರದೇಶಗಳಲ್ಲೂ ವಿದ್ಯುತ್ ವ್ಯತ್ಯಯ

ದೀಪಾ ಆಸ್ಪತ್ರೆ ಪ್ರದೇಶ, ಹಳೆಯ ಆರ್‌ಟಿಒ ಕಚೇರಿ, ಟಿಸಿ. ಪಾಳ್ಯ, ಗರ‍್ಡನ್ ಸಿಟಿ ಕಾಲೇಜು, ಭಟ್ಟರಹಳ್ಳಿ, ಮೇಡಹಳ್ಳಿ, ಹೊಸ ಆರ್‌ಟಿಒ ಕಚೇರಿ, ಕರುಣಶ್ರೀ ಲೇಔಟ್, ಮಾಸ್ಟರ್ ನಾಗರಾಜು ಲೇಔಟ್, ಸೀ ಕಾಲೇಜು, ಆಲ್ಫಾ ಗರ‍್ಡನ್, ಸ್ವತಂತ್ರ ನಗರ, ರಾಜೇಶ್ವರಿ ಲೇಔಟ್, ಮುನೇಶ್ವರ ಲೇಔಟ್, ಆಲ್ಫಾ ಗರ‍್ಡನ್ ಲೇಔಟ್, ತೆಂಗಿನ ತೋಟ, ಬೆತೆಲ್ ನಗರ, ಬೃಂದಾವನ ಲೇಔಟ್, ಕೆಆರ್‌ಆರ್. ಲೇಔಟ್, ಕೇಂಬ್ರಿಡ್ಜ್ ಲೇಔಟ್, ಕೇಂಬ್ರಿಡ್ಜ್ ಗರ‍್ಡನ್ ಲೇಔಟ್. ಬಿಎಂಟಿಸಿ ಡಿಪೋ, ಡೀಸೆಲ್ ಲೋಕೋ ಶೆಡ್, ಆರ್ ಆರ್ ದೇವಸ್ಥಾನದ ರಸ್ತೆ, ಐಟಿಐ ಭವನ, ನೇತ್ರಾವತಿ ವಿಸ್ತರಣೆ, ದೇವಸಂದ್ರ ಮಸೀದಿ ರಸ್ತೆ, ಕ್ರೀಷ್ಣಾ ಥೀಯೆಟರ್, ಗಾಯತ್ರಿ ಲೇಔಟ್, ವಿಜಯ ಬ್ಯಾಂಕ್ ಕಾಲೋನಿ, ಸೃಷ್ಟಿ ಲೇಔಟ್, ಮೇಡಹಳ್ಳಿ, ಕುರುಡು ಸೊನ್ನೆನಹಳ್ಳಿ ರೋಡ, ಹ್ಯಾಪಿ ಗಾರ್ಡನ್, ಮಾನ್ಯತಾ ಲೇವೌಟ್, ವಿಂಡ್ ಫ್ಲವರ್ ಲೇಔಟ್, ಸಾಯಿ ಸೆರೆನಿಟಿ ಲೇಔಟ್ ಮತ್ತು  ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.

Trending

Exit mobile version