ರಾಜಕೀಯ
ಮಂಡ್ಯದಲ್ಲಿ ಮುಂದುವರೆದ ದ್ವೇಷ ರಾಜಕಾರಣ
ಮಂಡ್ಯ: ಮಂಡ್ಯದಲ್ಲಿ ದ್ವೇಷದ ರಾಜಕಾರಣ ಮುಂದುವರೆದಿದ್ದು ಗೌರಿ ಗಣೇಶ ಹಬ್ಬಕ್ಕೆ ಶುಭಾಶಯ ಕೋರಿ ಅಳವಡಿಸಿದ್ದ ಜೆಡಿಎಸ್ ಫ್ಲಕ್ಸ್ ಗಳನ್ನು ಅಳವಡಿಸಲಾಗಿತ್ತು, ಅದರೆ ಇದನ್ನು ಕೆಲ ಕಿಡಿಗೇಡಿಗಳು ಬ್ಲೇಡ್ ನಿಂದ ಕುಯ್ದಿದ್ದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಇಂದು ನಗರಸಭೆ ಅಧ್ಯಕ್ಷ ಉದ್ಘಾಟನೆಗೆ ಜೆಡಿಎಸ್ ನ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆಗಮಿಸಿದ ಹಿನ್ನೆಲೆ ಕೇಂದ್ರ ಸಚಿವ ಕುಮಾರಸ್ವಾಮಿ ನಿಖಿಲ್ ಕುಮಾರಸ್ವಾಮಿಯವರ ಫ್ಲೆಕ್ಸ್ ಗಳನ್ನು ನಗರದ ನಂದ ಸರ್ಕಲ್ ನಿಂದ ಮಹಾವೀರ ಸರ್ಕಲ್ ವರೆಗೂ ಅಳವಡಿಸಲಾಗಿತ್ತು.
ಇದೀಗ ಕೆಲ ಕಿಡಿಗೇಡಿಗಳು ರಾತ್ರೋರಾತ್ರಿ ಬ್ಲೇಡ್ ಮೂಲಕ ಹರಿದು ಹಾಕಿದ್ದು ಜೆಡಿಎಸ್ ಕಾರ್ಯಕರ್ತರ ಕೆನ್ನಾಲಿಗೆಗೆ ಗುರಿಯಾಗಿದ್ದಾರೆ,