ಹೊಸನಗರದಲ್ಲಿ ಅಪರೂಪದ ಚಿಟ್ಟೆ..! ಡೆಥ್ ಹೆಡ್ ಹಾಕ್ ಮಾತ್ ನೋಡಿ ಜನರು ಅಚ್ಚರಿ… |

ದೇಶ

ಹೊಸನಗರದಲ್ಲಿ ಅಪರೂಪದ ಚಿಟ್ಟೆ..! ಡೆಥ್ ಹೆಡ್ ಹಾಕ್ ಮಾತ್ ನೋಡಿ ಜನರು ಅಚ್ಚರಿ…

Published

on

ಶಿವಮೊಗ್ಗ: ಮಲೆನಾಡು ಶಿವಮೊಗ್ಗದಲ್ಲಿ ಅಪರೂಪದ ಚಿಟ್ಟೆ ಕಾಣಿಸಿಕೊಂಡಿದೆ, ಮನಷ್ಯನ ತಲೆಬುರುಡೆಯ ವಿನ್ಯಾಸ ಹೊಂದಿರುವ ಅಪರೂಪದ ಡೆಥ್ ಹೆಡ್ ಹಾಕ್ ಮಾತ್ ಪ್ರತ್ಯಕ್ಷವಾಗಿದೆ,
ಹೊಸನಗರ ತಾಲೂಕಿನ ಸೊನಲೆ ಗ್ರಾಮದಲ್ಲಿ ವನಿತಾ ಎಂಬುವವರ ಮನೆ ಸಮೀಪ ಚಿಟ್ಟೆ ಕಾಣಿಸಿಕೊಂಡಿದೆ, ಕಲಾವಿದ ಕಾರಣಗಿರಿ ಗಣೇಸ್ ಕ್ಯಾಮೆರಾದಲ್ಲಿ ಚಿಟ್ಟೆ ಸೆರೆಯಾಗಿದೆ, ಅಚೆ ರೋಟಿಯಾ ಅಸ್ಟ್ರೋಪಾಸ್ ವರ್ಗಕ್ಕೆ ಸೇರಿದ ಈ ಚಿಟ್ಟೆ ಅಪರೂಪದ ಪ್ರಭೇದವಾಗಿದೆ, ಮಧ್ಯಪ್ರಾಚ್ಯ ಯುರೋಪ್ ಹಾಗೂ ಆಫ್ರಿಕಾ ಖಂಡದಲ್ಲಿ ಈ ಚಿಟ್ಟೆ ಕಾಣಲುಸಿಗುತ್ತದೆ,
ಚಿಟ್ಟೆ ಕಂದು ಬಣ್ಣದಲ್ಲಿ ಇರಲಿದೆ, ತಲೆಯ ಹಿಂಭಾಗದಲ್ಲಿ ಮನುಷ್ಯನ ತಲೆಬುರುಡೆಯಂತಹ ವಿನ್ಯಾಸವಿರುತ್ತದೆ.

Trending

Exit mobile version