ಕ್ರೀಡೆ
ಕ್ರಿಕೆಟಿಗ ಮುರಳೀಧರನ್ ೪೦೦ ಕೋಟಿ ರೂ ಹೊಡಿಕೆ

ಚಾಮರಾಜನಗರ: ಶ್ರೀಲಂಕಾದ ಮಾಜಿ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್ ಜಿಲ್ಲೆಯಲ್ಲಿ ಬೃಹತ್ ತಂಪು ಪಾನೀಯ ಘಟಕವನ್ನು ಸ್ಧಾಪಸಲು ಮುಂದಾಗಿದ್ದು, ಇದಕ್ಕಾಗಿ ಅವರು ೪೦೦ ಕೋಟಿ ರೂ ಬಂಡವಾಳ ಹೊಡಿಕೆಗೆ ಮುಂದಾಗಿದ್ದಾರೆ, ತಾಲೂಕಿನ ಕೆಲ್ಲಂಬಳ್ಳಿ, ಬದನಗುಪ್ಪೆ ಕೈಗಾರಿಕಾ ಪ್ರದೇಶಕ ೪೬ ಎಕರೆ ಪ್ರದೇಶದಲ್ಲಿ ಪಾನೀಯ ಶಯಾರಿಕಾ ಘಟಕ ಆರಂಭಿಸಲಾಗಿದೆ, ಕಾಮಗಾರಿ ವೇಗವಾಗಿ ಸಾಗುತ್ತಿದ್ದು, ಮುಂದಿನ ೧೦ ತಿಂಗಳಲ್ಲಿ ಕಾರ್ಖಾನೆ ಆರಂಭವಾಗುವ ನಿರೀಕ್ಷೆ ಇದೆ, ಈ ಘಟಕದಿಂದ ಸ್ಧಳೀಯವಾಗಿ ಸುಮಾರು ೮೦೦ ಮಂದಿಗೆ ಉದ್ಯೋಗ ದೊರೆಯಲಿದೆ ಎಂದು ಹೇಳಲಾಗುತ್ತಿದೆ, ಇದಕ್ಕೆ ರಾಜ್ಯ ಮಟ್ಟದಲ್ಲೇ ಅನುಮತಿ ದೊರಕಿದೆ, ಎಂ ಎಸ್ ಮುತ್ತಯ್ಯ ಬೆವರೇಜ್ ಆಂಡ್ ಕನೈಕ್ಷನರಿ ಪ್ರೆöÊವೇಟ್ ಲಿಮಿಟೆಡ್ ಹೆಸರಿನಲ್ಲಿ ಕಾರ್ಖಾನೆ ಸ್ಧಾಪನೆಯಾಗುತ್ತಿದ್ದು, ಆದು ತಂಪು ಪಾನೀಯ ಘಟಕ ಎಂದು ಕೈಗಾರಿಕಾ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ,