ಸಿನಿಮಾ

ಸಲಾರ್ ಎದುರು ತೆರೆಗೆ ಬರಲಿದೆ ಕಾಂತಾರ ಖ್ಯಾತಿಯ ಸಪ್ತಮಿ ಗೌಡ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ

ಬೆಂಗಳೂರು: ಪ್ರಭಾಸ್ ನಟನೆಯ ಸಲಾರ್ ಸಿನಿಮಾದ ಮೇಲೆ ಸಾಕಷ್ಟು ನಿರೀಕ್ಷೆ ಹುಟ್ಟುಕೊಂಡಿದೆ, ಕನ್ನಡ, ತೆಲುಗು, ಸೇರಿದಂತೆ ಐದಾರು ಭಾಷೆಗಳಲ್ಲಿ ಏಕಕಾಲಕ್ಕೆ ಈ ಸಿನಿಮಾ ಸೆ.೨೮ರಂದು ತೆರೆಗೆ ಬರಲಿದೆ, ಸಲಾರ್ ಚಿತ್ರ ಆತೀ ಶೀಘ್ರದಲ್ಲೇ ಬಿಡುಗಡೆಯಾಗಲಿದ್ದು, ಈ ಮಧ್ಯೆ ಸಲಾರ್ ಸಿನಿಮಾದ ಎದುರು ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ತೆರೆಗೆ ಬರಲಿದ್ದು, ರಿಲೀಸ್ ಡೇಟ್ ಕೂಡ ಘೋಷಣೆ ಆಗಿದೆ, ನಾನಾ ಪಾಟೇಕರ್ ಹಾಗೂ ಕಾಂತಾರ ಖ್ಯಾತಿಯ ಸಪ್ತಮಿ ಗೌಡ ನಟನೆಯ ದಿ ವ್ಯಾಕ್ಸಿನ್ ವಾರ್ ಸಿನಿಮಾ ಸೆ ೨೮ರಂದು ಸಲಾರ್ ಜೊತೆಗೆ ತೆರೆಗೆ ಬರಲಿದೆ,

Trending

Exit mobile version