ದೇಶ

ನಾಳೆ ಬ್ಯಾಂಕಿಗೆ ರಜಾ ಇಲ್ಲ ಆರ್‌ಬಿಐ

ಬೆಂಗಳೂರು: ಪ್ರಸಕ್ತ 2023-24 ಆರ್ಥಿಕ ವರ್ಷದ ಕೊನೆಯ ದಿನವಾಗಿರುವದರಿಂದ ಮಾ.31 ರ ಭಾನುವಾರದಂದು ದೇಶದ ಎಲ್ಲಾ ಬ್ಯಾಂಕ್‌ಗಳು ಸಾಮಾನ್ಯ ದಿನದಂತೆಯೇ ಕಾರ್ಯನಿರ್ವಹಿಸಲಿದೆ, ಸಾರ್ವಜನಿಕರು ಹಾಗೂ ಸರ್ಕಾರದ ಕೆಲಸ, ವ್ಯವಹಾರಗಳನ್ನು ಎಂದಿನAತೆಯೇ ನಡೆಸಲು ಆರ್‌ಬಿಐ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಬ್ಯಾಂಕುಗಳು ನಾಳೆಯೂ ಸಹ ಕಾರ್ಯನಿರ್ವಹಿಸಲಿದೆ,
ಎಲ್ಲಾ ಬ್ಯಾಂಕ್‌ಗಳೂ ತನ್ನ ಶಾಖೆಗಳೊಡನೆ ಭಾನುವಾರ ಕಾರ್ಯನಿರ್ವಹಿಸುವ ಮೂಲಕ ಸರ್ಕಾರಿ ಕೆಲಸಗಳಿಗೆ ಅನುವು ಮಾಡಿಕೊಡಬೇಕು, ಜೊತೆಗೆ ಸಾರ್ವಜನಿಕರು ವ್ಯವಹಾರಗಳಿಗೂ ಅವಕಾಶ ನೀಡುವುದಲ್ಲದೇ ಈ ಮಾಹಿತಿಯನ್ನು ಸಾರ್ವಜನಿಕರೊಂದಿಗೆ ಹಂಚಿಕೊಳ್ಳಬೇಕು ಎಂದು ಆರ್‌ಬಿಐ ತನ್ನ ಅದೇಶದಲ್ಲಿ ತಿಳಿಸಿದೆ,

Trending

Exit mobile version