ದೇಶ
ಇಂದಿನಿಂದ ತೆಲಂಗಾಣಕ್ಕೆ ಮಾತ್ರ ಹೈದರಾಬಾದ್ ರಾಜಧಾನಿ

ಹೈದರಾಬಾದ್: ಮುತ್ತಿನ ನಗರಿ ಹೈದರಾಬಾದ್ ಇಂದಿನಿಂದ ತೆಲಂಗಾಣದ ರಾಜಧಾನಿಯಾಗಿ ಮಾತ್ರ ಮುಂದುವರೆಯಲಿದೆ,
2014 ರಲ್ಲಿ ಅಖಂಡ ಅಂಧ್ರಪ್ರದೇಶ ವಿಭಜನೆಯಾಗಿ ತೆಲಂಗಾಣ ಹಾಗೂ ಆಂಧ್ರಪ್ರದೇಶ ಎರಡು ಪ್ರತ್ಯೇಕ ರಾಜ್ಯಗಳಾಗಿ ರೂಪಗೊಂಡವು, ಅಂದು ಆಂಧ್ರಪ್ರದೇಶ ಪುನರ್ರಚನೆ ಕಾಯ್ದೆ 2014 ಸೆಕ್ಷನ್ 5 ರ ಅಡಿ ಹೈದರಾಬಾದ್ ನಗರವು 10 ವರ್ಷ ಮೀದಂತೆ ತೆಲಂಗಾಣ ಹಾಗೂ ಆಂಧ್ರಪ್ರದೇಶ ರಾಜ್ಯಗಳ ರಾಜಧಾನಿಯಾಗಿರಲಿದ್ದು, ನಂತರ ತೆಲಂಗಾಣಕ್ಕೆ ಮಾತ್ರ ರಾಜಧಾನಿಯಾಗಲಿದೆ ಎಂದು ಒಡಂಬಡಿಕೆಯಾಗಿತ್ತ, ಅದರಂತೆ ಇಂದಿನಿಂದ ಹೈದರಾಬಾದ್ ತೆಲಂಗಾಣಕ್ಕೆ ಮಾತ್ರ ರಾಜಧಾನಿಯಾಗಿ ಉಳಿಯಲಿದೆ,