ದೇಶ

93ನೇ ವಯಸ್ಸಿನಲ್ಲಿ 5 ನೇ ಮದುವೆ ಖ್ಯಾತ ಪತ್ರಿಕೋದ್ಯಮಿಯ ಇಳಿವಯಸಿನ ಸಾಹಸ!

ದೆಹಲಿ: ಆಸ್ಟ್ರೇಲಿಯನ್- ಅಮೆರಿಕನ್ ಉದ್ಯಮಿ ಹೊಡಿಕೆದಾರ ಹಾಗೂ ಮಾಧ್ಯಮ ದಿಗ್ಗಜರಾಗಿ ಖ್ಯಾತಿ ಪಡೆದಿರುವ ರೂಪರ್ಟ್ ಮುರ್ಡೋಕ್ ತನ್ನ 93ನೇ ವಯಸ್ಸಿನಲ್ಲಿ 5 ನೇ ಬಾರಿಗೆ ವಿವಾಹವಾಗಿದ್ದಾರೆ,
ಕ್ಯಾಲಿಫೋರ್ನಿಯಾದ ತಮ್ಮ ಫಾರ್ಮ್‍ಹೌಸ್‍ನಲ್ಲಿ ತಮ್ಮ 67 ವರ್ಷದ ಗೆಳತಿಯನ್ನು ಮದುವೆಯಾಗಿದ್ದಾರೆ, ನಿವೃತ್ತ ಜೀವಶಾಸ್ತ್ರಜ್ಷೆಯಾಗಿರುವ ಎಲೆನಾ ಝಕೋವಾ ಅವರೊಂದಿಗೆ ಮುರ್ಡೋಕ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದದರೆ,
ಮುರ್ಡೋಕ್ ಅವರ ಮೂರನೇ ಮಾಜಿ ಪತ್ನಿ ವೆಂಡಿ ಡೆಂಗ್ ಆಯೋಜಿಸಿದ್ದ ಕುಟುಂಬ ಸಮಾರಂಭದಲ್ಲಿ ಎಲೆನಾಳ ಅವರನ್ನು ಭೇಟಿಯಾಗಿದರು, ಮುರ್ಡೋಕ್ 3 ನೇ ಪತ್ನಿಗೆ ವಿಚ್ಛೇದನ ನೀಡಿದ್ದರು, ತಮ್ಮ ನಾಲ್ಕನೇ ಪತ್ನಿ ನಟಿ ಮತ್ತು ಮಾಡೆಲ್ 67 ವರ್ಷದ ಜಿರ್ರಿ ಹಾಲ್ ಅವರನ್ನು 2022ರಲ್ಲಿ ವಿಚ್ಛೇದನ ನೀಡಿದ್ದರು,

Trending

Exit mobile version