ಕ್ರೀಡೆ

ಸುನಲ್ ಛೆಟ್ರಿ ಕೊನೆ ಪಂದ್ಯ!

ಕೋಲ್ಕತ್ತಾ: ಕುವೈತ್ ವಿರುದ್ಧ ಇಂದು ನಡೆಯಲಿರುವ ನಿರ್ಣಾಯಕ ಪಂದ್ಯದಲ್ಲಿ ಭಾರತದ ಫುಟ್ಬಾಲ್ ತಂಡದ ಖ್ಯಾತ ಆಟಗಾರ ಸುನಿಲ್ ಛೆಟ್ರಿ ನಾಯಕತ್ವ ವಹಿಸಲಿದ್ದಾರೆ,
೧೯ ವರ್ಷಗಳ ಕಾಲ ರಾಷ್ಟಿçÃಯ ಫುಟ್ಬಾಲ್ ತಂಡವನ್ನು ಮುನ್ನಡೆಸಿದ ಸುನಿಲ್ ಛೆಟ್ರಿ ಈ ಪಂದ್ಯದ ನಂತರ ತಮ್ಮ ವೃತ್ತಿ ಜೀವನಕ್ಕೆ ವಿದಾಯ ಹೇಳಲಿದ್ದಾರೆ, ಅದರಿಂದ ಈ ಪಂದ್ಯ ಫುಟ್ಬಾಲ್ ಪ್ರಿಯರಲ್ಲಿ ನಿರೀಕ್ಷೆಯನ್ನು ಹೆಚ್ಚಿಸಿದೆ,
೨೦೨೬ರಲ್ಲಿ ನಡೆಯಲಿವರು ಫೀಫಾ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯ ಇಂದು ನಡೆಯಲಿದ್ದು, ಅರ್ಹತೆ ಗಳಿಸಲು ಈ ಪಂದ್ಯ ಭಾರತ ತಂಡಕ್ಕೆ ಮುಖ್ಯವಾಗಲಿದೆ, ವಿಶ್ವಕಪ್‌ನ ಈ ಅರ್ಹತಾ ತಂಡಕ್ಕೆ ಭಾರತ ಆಯ್ಕೆಯಾಗುವುದನ್ನು ನಾನು ಕಾತರದಿಂದ ಕಾಯುತ್ತಿದ್ದೇನೆ ಎಂದಿದ್ದಾರೆ,
೩೧ ವಯಸ್ಸಿನ ಸುನಿಲ್ ಅವರು ೧೫೦ ಪಂದ್ಯಗಳನ್ನು ಆಡಿದ್ದು ಅವುಗಳಲ್ಲಿ ೯೪ ಗೋಲ್ ಮಾಡಿದ್ದಾರೆ, ಭಾರತ ಫುಟ್ಬಾಲ್ ದಂತ ಕತೆ ಎನಿಸಿಕೊಂಡಿರುವ ಛೆತ್ರಿ ಜೀವನದ ಕೊನೆಯ ಪಂದ್ಯ ಇದಾಗಿದ್ದು ಅವರ ಪಾಲಿಗೆ ಈ ಮ್ಯಾಚ್ ಬಹು ಮುಖ್ಯವಾಗಿದೆ,

Trending

Exit mobile version