ಕ್ರೀಡೆ
ಕಟ್ಟಡದಿಂದ ಜಿಗಿದು ಕ್ರಿಕೆಟಿಗ ಆತ್ಮಹತ್ಯೆ!

ಬೆಂಗಳೂರು: ಮನೆಯ ಬಾಲ್ಕಿನಿಂದ ಜಿಗಿದು ಮಾಜಿ ಕ್ರಿಕೆಟಿಗ ಡೇವಿಡ್ ಜಾನ್ಸನ್ (52) ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಕೊತ್ತನೂರಿನಲ್ಲಿ ನಡೆದಿದೆ, ಭಾರತ ಫಾಸ್ಟ್ ಬೌಲರ್ ಎಂಬ ಖ್ಯಾತಿ ಗಳಿಸಿದ ಜಾನ್ಸನ್ ತಮ್ಮ ಸ್ವಂತ ಮನೆಯ ಬಾಲ್ಕನಿಂದ ಹಾರಿ ಪ್ರಾಣ ಬಿಟ್ಟಿದ್ದಾರೆ,
ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ, ಇದರಿಂದ ಮನನೊಂದು ಅವರು ತಮ್ಮ ಅಪಾರ್ಟ್ಮೆಂಟನ್ ಮನೆಯ ಬಾಲ್ಕನಿಯಿಂದ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ, ಘಟನಾ ಸಂಬಂಧ ಹೆಚ್ಚಿನ ಮಾಹಿತಿ ನಿರೀಕ್ಷಸಲಾಗಿದೆ, ಸಚಿನ್ ತೆಂಡೂಲ್ಕರ್ ಅವರಿಗೆ ಜಾನ್ಸನ್ ಫೇವರೆಟ್ ಬಾಲರ್ ಆಗಿದ್ದರು ಎಂದು ವಿಶ್ಲೇಷಿಸಲಾಗುತ್ತಿದೆ, 1996 ರಲ್ಲಿ ಭಾರತ ಪರ ಡೇವಿಡ್ ಆಡಿದ್ದರು,